ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಪ್ರಧಾನ ಕಾರ್ಯದರ್ಶಿ ಹೆಚ್ ವೈ ಅಬ್ದುಲ್ ಶಮೀರ್ ಮೊಗರ್ಪಣೆ ಫೈನಾನ್ಸ್ ಸೆಕ್ರಟರಿ ಸಿದ್ದೀಖ್ ಮಾಸ್ಟರ್ ಸುಳ್ಯ
ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಎಸ್ ವೈ ಎಸ್ ಇದರ ಸುಳ್ಯ ಸರ್ಕಲ್ ಸಮಿತಿಯ ವಾರ್ಷಿಕ ಕೌನ್ಸಿಲ್ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕರವರ ಅಧ್ಯಕ್ಷತೆಯಲ್ಲಿ ನಡೆಯಿತು ಎಸ್ ವೈ ಎಸ್ ದ ಕ ಜಿಲ್ಲಾ ಈಸ್ಟ್ ಕೋಶಾಧಿಕಾರಿ ಸಂಶುದ್ದೀನ್ ಝಂ ಝಂ ಕೌನ್ಸಿಲ್ ಉದ್ಘಾಟಿಸಿ,ಸುಳ್ಯ ಸರ್ಕಲ್ ಉಸ್ತುವಾರಿ ಅಬ್ದುಲ್ ಲತೀಫ್ ಜೌಹರಿ ಮೇನಾಲ ತರಗತಿ ಮಂಡಿಸಿದರು.ಪ್ರಧಾನ ಕಾರ್ಯದರ್ಶಿ ಶಮೀರ್ ಮೊಗರ್ಪಣೆ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.ಸಣ್ಣ ಪುಟ್ಟ ಬದಲಾವಣೆಯೊಂದಿಗೆ 2024-25 ನೇ ಸಾಲಿನ ನೂತನ ಸಮಿತಿ ಆಯ್ಕೆಗೊಳಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ,ಪ್ರಧಾನ ಕಾರ್ರದರ್ಶಿಗಳಾಗಿ ಶಮೀರ್ ಮೊಗರ್ಪಣೆ,ಫೈನಾನ್ಸ್ ಸೆಕ್ರಟರಿಯಾಗಿ ಸಿದ್ದೀಕ್ ಮಾಸ್ಟರ್ ಗಾಂಧಿನಗರ ಉಪಾಧ್ಯಕ್ಷರು ಸಿದ್ದೀಖ್ ಬಿ ಎ ಗಾಂಧಿನಗರ ದಅವಾ ಕಾರ್ಯದರ್ಶಿ ಹನೀಫ್ ಝೈನಿ ಗೂನಡ್ಕ ಸಾಂತ್ವನ ಕಾರ್ಯದರ್ಶಿ ಅಶ್ರಫ್ ಚಡಾವುಇಸಾಬ ಕಾರ್ಯದರ್ಶಿ ನೌಶಾದ್ ಕೆರೆಮೂಲೆ ಹಾಗೂ ಸದಸ್ಯರುಗಳಾಗಿ
ಅಬ್ದುಲ್ ಅಝೀಝ್ ಕಲ್ಲುಗುಂಡಿ ಹಾರಿಸ್ ಝಂ ಝಂ ಗೂನಡ್ಕ ಹನೀಫ್ ಕಲ್ಲಪ್ಪಳ್ಳಿG K ಅಬ್ದುಲ್ ರಝಾಖ್ ಮೊಗರ್ಪಣೆ ಆಯ್ಕೆಯಾದರು
ಸರ್ಕಲ್ ವ್ಯಾಪ್ತಿಯ ಯುನಿಟ್ ಕೌನ್ಸಿಲರ್ಸ್ ಗಳು ಭಾಗವಹಿಸಿದರು