ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ ಪರಿಸರ ದಿನಾಚರಣೆ

0

ಕೊಡಗು ಸಂಪಾಜೆ ಆಟೋ ಚಾಲಕ ಸಂಘದಿಂದ ರಿಕ್ಷಾ ನಿಲ್ದಾಣದ ಬಳಿ ಜೂನ್ 5 ರಂದು ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ರಿತಿನ್ ಡೆಮ್ಮಲೆ, ಹರೀಶ್ ಮುಂಡಡ್ಕ , ಸುನಿಲ್ ಅರೆಕಲ್ಲು, ಶ್ರೀಧರ ಪದ್ಫೂ, ಪರಮೇಶ್ವರ್, ಪವಿ ಸಂಪಾಜೆ, ಕುಶಾಲ ಸಂಪಾಜೆ, ಅಜೀದ್ ಕೊಯನಾಡು , ಚಂದ್ರ ಶೇಖರ ಅರೆಕಲ್ಲು, ಜಗನ್ ಡೆಮ್ಮಲೆ, ಅಮೀರ್ ಸಂಪಾಜೆ, ಹೊನ್ನಪ್ಪ ಡೆಮ್ಮಲೆ , ರಾಜೇಶ್ ಮುಂಡಡ್ಕ , ಸಬೀರ್ ಸಂಪಾಜೆ ಉಪಸ್ಥಿತರಿದ್ದರು.