ಉಬರಡ್ಕ ಮಿತ್ತೂರು ಸೌಜನ್ಯ ಹೋರಾಟ ಸಮಿತಿ ವತಿಯಿಂದ ನೋಟಾ ಮತ ಚಲಾವಣೆ ಪ್ರಯುಕ್ತ ಸಂಭ್ರಮಾಚರಣೆ, ಸಿಹಿತಿಂಡಿ ವಿತರಣೆ

0

ಸೌಜನ್ಯ ಹೋರಾಟ ಸಮಿತಿ ಉಬರಡ್ಕ ಮಿತ್ತೂರು ಇವರ ವತಿಯಿಂದ ನೋಟ ಮತ ಚಲಾವಣೆ ಆದ ಸಂಭ್ರಮ ಆಚರಣೆ ಪ್ರಯುಕ್ತ ಸಿಹಿ ತಿಂಡಿ ಹಂಚಲಾಯಿತು.