ಪಂಜದಲ್ಲಿ ಕಾಂಗ್ರೆಸ್ ನಾಯಕರ ದಬ್ಬಾಳಿಕೆ ವಿರೋಧಿಸಿ-ಬೃಹತ್ ಪ್ರತಿಭಟನೆ

0

ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ವತಿಯಿಂದ ಪಂಜದಲ್ಲಿ ಭಾಜಪಾ ಹಾಗೂ ಪರಿವಾರ ಸಂಘಟನೆಯ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ನಿರಂತರ ದಬ್ಬಾಳಿಕೆ ವಿರುದ್ಧ ಭಾಜಪಾ ಹಾಗೂ ಪರಿವಾರ ಸಂಘಟನೆಯ ಎಲ್ಲಾ ಕಾರ್ಯಕರ್ತರಿಂದ ಜೂ.8 ರಂದು ಬೃಹತ್ ಪ್ರತಿಭಟನೆ ಪಂಜ ಪೇಟೆಯಲ್ಲಿ ಜರುಗಿತು.