ದರ್ಖಾಸ್ತು ಸ. ಹಿ. ಪ್ರಾ. ಶಾಲೆಯ ಮಂತ್ರಿ ಮಂಡಲ

0

ದರ್ಖಾಸ್ತು ಸ. ಹಿ. ಪ್ರಾ. ಶಾಲೆಯ 2024-25 ನೇ ಸಾಲಿನ ಮಂತ್ರಿ ಮಂಡಲವನ್ನು ಜೂನ್ 6ರಂದು ರಚಿಸಲಾಯಿತು.


ಮುಖ್ಯಮಂತ್ರಿಯಾಗಿ ಲೋಹಿತ್(7ನೇ ), ಉಪ ಮುಖ್ಯ ಮಂತ್ರಿಯಾಗಿ ಉಷಾ(7ನೇ )ಆಯ್ಕೆಯಾದರು.ಆಹಾರ ಮಂತ್ರಿಯಾಗಿ ಮಹಮ್ಮದ್ ತ್ವಾಹಿರ್(7ನೇ ),ಉಪ ಆಹಾರ ಮಂತ್ರಿಯಾಗಿ ಹರ್ಷಿತ್ (4ನೇ ), ಆರೋಗ್ಯ ಮಂತ್ರಿಯಾಗಿ ಹಿಬಾ (7ನೇ ), ಉಪ ಆರೋಗ್ಯ ಮಂತ್ರಿಯಾಗಿ ಫಾತಿಮಾ (4ನೇ ),ನೀರಾವರಿ ಮಂತ್ರಿಯಾಗಿ ತೇಜಸ್ವಿನಿ(6ನೇ ),ಉಪ ನೀರಾವರಿ ಮಂತ್ರಿಯಾಗಿ ಸೆಬಾ ಸ್ಟಿನ್ (4ನೇ ), ಸಾಂಸ್ಕೃತಿಕ ಮಂತ್ರಿಯಾಗಿ ದಿಯಾ(5ನೇ) , ಉಪ ಸಾಂಸ್ಕೃತಿಕ ಮಂತ್ರಿಯಾಗಿ ಸುಪ್ರೀತ (4ನೇ ), ಕ್ರೀಡಾ ಮಂತ್ರಿಯಾಗಿ ರುನಾಲ್ (7ನೇ ), ಉಪ ಕ್ರೀಡಾ ಮಂತ್ರಿಯಾಗಿ ನಿಶಾಂತ್ (6ನೇ ), ಕೃಷಿ ಮಂತ್ರಿಯಾಗಿ ವಿಹಾನ್ (7ನೇ ), ಉಪ ಕೃಷಿ ಮಂತ್ರಿಯಾಗಿ ಪ್ರೀತೇಶ್ (5ನೇ ), ಶಿಸ್ತು ಮಂತ್ರಿಯಾಗಿ ಕೌಶಿಕ್ (7ನೇ ), ಉಪ ಶಿಸ್ತು ಮಂತ್ರಿಯಾಗಿ ಶಾಮಿಸ್ (4ನೇ ), ವಿದ್ಯಾ ಮಂತ್ರಿಯಾಗಿ ರಿಶಿಕಾ (7ನೇ ), ಉಪ ವಿದ್ಯಾ ಮಂತ್ರಿಯಾಗಿ ಆಶ್ರಿತ (5ನೇ ),ಗೃಹ ಮಂತ್ರಿಯಾಗಿ ಡಿಶಾಂತ್ (7ನೇ ), ಉಪ ಗೃಹ ಮಂತ್ರಿಯಾಗಿ ಕೌಶಿಕ್ (5ನೇ ), ವಿರೋಧ ಪಕ್ಷದ ನಾಯಕಿಯಾಗಿ ಧನುಶ್ರೀ (7ನೇ )ಆಯ್ಕೆಯಾದರು.

ಶಾಲಾ ಸಂಸತ್ತಿನ ಚುನಾವಣೆಯ ಮತಗಟ್ಟೆ ಅಧಿಕಾರಿಗಳಾಗಿ ಸಹ ಶಿಕ್ಷಕರಾದ ಬಾಲಾಜಿ ಟಿ, ಶ್ವೇತಾ ಎಂ. ಬಿ ಹಾಗೂ ಸೆಮೀಮಾ ಡಿ. ಹೆಚ್ ಇವರೂ ಹಾಗೂ ಪ್ರಿಸೈ ಡಿಂಗ್ ಅಧಿಕಾರಿಯಾಗಿ ಪ್ರಭಾರ ಮುಖ್ಯ ಶಿಕ್ಷಕರಾದ ಪ್ರೇಮ ಆರ್ ರವರು ನಡೆಸಿ ಕೊಟ್ಟರು.