ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆ ಕೊಲ್ಲಮೊಗ್ರು ಶಾಲಾ ಮಂತ್ರಿಮಂಡಲ ರಚನೆ

0

2024-25 ನೇ ಶೈಕ್ಷಣಿಕ ಸಾಲಿನ ಶಾಲಾ ವಿದ್ಯಾರ್ಥಿ ನಾಯಕನನ್ನಾಗಿ ಮಾಸ್ಟರ್ ಮನೋಜ್ ಹಾಗೂ ಉಪ ವಿದ್ಯಾರ್ಥಿ ನಾಯಕನನ್ನಾಗಿ ಮಾಸ್ಟರ್ ಅಮೋಘ್ ಕೆ.ಎಲ್ ಇವರನ್ನು ಶಾಲಾ ವಿದ್ಯಾರ್ಥಿಗಳು ಅತಿ ಹೆಚ್ಚು ಮತವನ್ನು ನೀಡಿ, ಮತದಾನದ ಮೂಲಕ ಆಯ್ಕೆ ಮಾಡಿರುತ್ತಾರೆ.

ಗೃಹ ಮಂತ್ರಿಯಾಗಿ ಲಿಜಿತ್ ಉಪ ಗೃಹ ಮಂತ್ರಿಯಾಗಿ ಮೋಹಿತ್, ಶಿಕ್ಷಣ ಮಂತ್ರಿಯಾಗಿ ನಿಷ್ಮಾ ಕೆ.ಎಲ್ ಉಪ ಶಿಕ್ಷಣ ಮಂತ್ರಿಯಾಗಿ ಲತಿಕಾ ಬಿ, ಸ್ವಚ್ಛತಾ ಮಂತ್ರಿಯಾಗಿ ಹವಿಶ್ ಉಪ ಸ್ವಚ್ಛತಾ ಮಂತ್ರಿಯಾಗಿ ನಂದಿತಾ, ಸಾಂಸ್ಕೃತಿಕ ಮಂತ್ರಿಯಾಗಿ ನವ್ಯ ಶ್ರೀ ಕೆ.ಎಂ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಯುಕ್ತಿ, ಆರೋಗ್ಯ ಮಂತ್ರಿಯಾಗಿ ಅಕ್ಷತಾ ಪಿ.ಎ, ಉಪ ಆರೋಗ್ಯ ಮಂತ್ರಿಯಾಗಿ ತೀರ್ಥೇಶ್ ಬಿ.,
ವಾರ್ತಾ ಮಂತ್ರಿಯಾಗಿ ಮನಸ್ವಿ , ಉಪ ವಾರ್ತಾ ಮಂತ್ರಿಯಾಗಿ ಧನ್ವಿತ್, ನೀರಾವರಿ ಮಂತ್ರಿಯಾಗಿ ಅಕ್ಷಯ್.ಕೆ, ಉಪ ನೀರಾವರಿ ಮಂತ್ರಿಯಾಗಿ ಸುಶ್ರುತ್, ಕ್ರೀಡಾ ಮಂತ್ರಿಯಾಗಿ ಚಿಂತನ್,ಉಪ ಕ್ರೀಡಾ ಮಂತ್ರಿಯಾಗಿ ವಿಕ್ರಮ್, ಕೃಷಿ ಮಂತ್ರಿಯಾಗಿ ಹರ್ಷಿತ್, ಉಪ ಕೃಷಿ ಮಂತ್ರಿಯಾಗಿ ಗಗನ್, ಆಹಾರ ಮಂತ್ರಿಯಾಗಿ ವಚನ್, ಯೋಗೀಶ್ ಹಾಗೂ ಯಕ್ಷಿತ್ ಖಾತೆಯನ್ನು ಹಂಚಿಕೊಂಡರು.