ಸ.ಹಿ.ಪ್ರಾ. ಶಾಲೆ ಮುರುಳ್ಯ ಶಾಂತಿ ನಗರದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನಾಚರಣೆ ಜೂ. 21 ರಂದು ಆಚಾರಿಸಲಾಯಿತು. ಮುಖ್ಯ ಶಿಕ್ಷಕಿ ಸೀತಾ ಮಾರ್ಗದರ್ಶನದಲ್ಲಿ ಸಹ ಶಿಕ್ಷಕ ಶಸಿಕುಮಾರ್ ಯೋಗದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
1 ರಿಂದ 7ನೇ ತರಗತಿಯ ಮಕ್ಕಳಿಗೆ ಕಿರು ಯೋಗಾಸನ ನಡೆಸಲಾಯಿತು. ಸಹಶಿಕ್ಷಕರು ಭಾಗವಹಿಸಿ ಯೋಗದಿಂದ ಆರೋಗ್ಯದ ಬಗ್ಗೆ ತಿಳಿಸಿದರು.