ರಾಮಣ್ಣ ಪೂಜಾರಿ ಬುಡೆಂಗಿ ನಿಧನ

0

ಬಳ್ಪ ಗ್ರಾಮದ ಬುಡೆಂಗಿ ರಾಮಣ್ಣ ಪೂಜಾರಿಯವರು ಅಸೌಖ್ಯದಿಂದ ಜೂ. 21ರಂದು ಸ್ವಗ್ರಹದಲ್ಲಿ ನಿಧನರಾದರು. ಇವರಿಗೆ 83 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಬಳ್ಪ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀಮತಿ ಕುಸುಮಾವತಿ, ಪುತ್ರರಾದ ಬಳ್ಪ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಉಮೇಶ್ ಪೂಜಾರಿ ಬುಡೆಂಗಿ, ಸದಾಶಿವ ಪೂಜಾರಿ ಬುಡೆಂಗಿ, ಪುತ್ರಿ ಶ್ರೀಮತಿ ರೂಪಲತಾ ಸತೀಶ್ ಶಾಂತಿಗೋಡು, ಓರ್ವ ಸಹೋದರ ಮಾಯಿಲಪ್ಪ ಪೂಜಾರಿ ಬೋಗಾಯನಕೆರೆ ಸೇರಿದಂತೆ ಸೊಸೆಯಂದರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.