ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ಸುಳ್ಯ ಇದರ 2ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಸಹಕಾರಿಯ ಕಛೇರಿಯಲ್ಲಿ ಗಣಪತಿ ಹವನ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜನಾರ್ದನ ದೋಳ, ಉಪಾಧ್ಯಕ್ಷರಾದ ಸತ್ಯನಾರಾಯಣ ಅಚ್ರಪ್ಪಾಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಬಿಳಿಮಲೆ, ನಿರ್ದೇಶಕರಾದ ಆನಂದ ಖಂಡಿಗ, ಡಾ. ಪುರುಷೋತ್ತಮ ಕಟ್ಟೆಮನೆ, ಪ್ರಕಾಶ್ ಕೇರ್ಪಳ, ಮಹೇಶ್ ಮೇರ್ಕಜೆ, ಶ್ರೀಮತಿ ಭವಾನಿ ಬಿಳಿಮಲೆ, ಶ್ರೀಮತಿ ಹರ್ಷಿತಾ ಕುದ್ಪಾಜೆ, ಸಚಿನ್ ಕುಮಾರ್ ಬಳ್ಳಡ್ಕ, ಸತೀಶ್ ಕೆ ಜಿ, ದೀಕ್ಷಿತ್ ಪಾನತ್ತಿಲ ಸಹಕಾರಿಯ ಲೆಕ್ಕಪರಿಶೋಧಕರಾದ ರವೀಂದ್ರನಾಥ ಕೇವಳ ಸಿಬ್ಬಂದಿ ಕು. ಜ್ಯೋತ್ಸ್ನಾ ಮಂದ್ರಪ್ಪಾಡಿ, ಪಿಗ್ಮಿ ಸಂಗ್ರಾಹಕಿ ಗೀತಾ ಓಟೆಕಜೆ, ಸಹಕಾರಿಯ ಸದಸ್ಯರಾದ ಬಾಲಕೃಷ್ಣ ಬಾಳೆಕಜೆ, ಜಗದೀಶ್ ಆರ್, ವಿನಿತ್ ಆಲೆಟ್ಟಿ, ಚಂದ್ರಶೇಖರ, ಶುಭಕುಮಾರ್, ತೇಜಪ್ರಸಾದ್, ಕರುಣಾಕರ ಕೆ, ಅಕ್ಷತ್ ಕುಮಾರ್, ಸರಾಫರ ಅಮೃತೇಶ್ ಇ
ಮತ್ತಿತರರು ಉಪಸ್ಥಿತರಿದ್ದರು.