ಕಲ್ಲುಗುಂಡಿ: ವಿವಾಹಿತ ಮಹಿಳೆ ನಾಪತ್ತೆ

0

ವಿವಾಹಿತ ಮಹಿಳೆ ಯೊಬ್ಬರು ನಾಪತ್ತೆಯಾಗಿರುವ ಘಟನೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ದಂಡೆಕಜೆ ಯಿಂದ ಜು. 3 ರಂದು ವರದಿಯಾಗಿದೆ .

ನಾಪತ್ತೆಯಾದ ಮಹಿಳೆಯನ್ನು ದಂಡೆಕಜೆಯ ಗಂಗಾಧರ ಅವರ ಪತ್ನಿ ಜಯoತಿ (36 ವಯಸ್ಸು )ಎಂದು ಗುರುತಿಸಲಾಗಿದೆ. ಇಬ್ಬರು ಹೆಣ್ಣುಮಕ್ಕಳು , ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜೂನ್ 27 ರಂದು ಕಾಣೆಯಾಗಿದ್ದಾರೆ., ಸದ್ಯ ಸುಳ್ಯದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.