ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ: ನಾಗಪ್ಪ ಗೌಡ ಪಂಜದಬೈಲು

ಕಾರ್ಯದರ್ಶಿ: ಗುರುಪ್ರಸಾದ್ ತೋಟ
ಖಜಾಂಜಿ : ಲೋಕೇಶ್ ಬರೆಮೇಲು

ಉಪಾಧ್ಯಕ್ಷ :ಪರಮೇಶ್ವರ ಬಿಳಿಮಲೆ

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ನಾಗಪ್ಪ ಗೌಡ ಪಂಜದಬೈಲು, ಕಾರ್ಯದರ್ಶಿಯಾಗಿ ಗುರುಪ್ರಸಾದ್ ತೋಟ, ಖಜಾಂಜಿಯಾಗಿ ಲೋಕೇಶ್ ಬರೆಮೇಲು, ಉಪಾಧ್ಯಕ್ಷರಾಗಿ ಪರಮೇಶ್ವರ ಬಿಳಿಮಲೆ, ಜತೆ ಕಾರ್ಯದರ್ಶಿಯಾಗಿ ರಾಜ್ ಕುಮಾರ್ ಬೇರ್ಯ, ಕಾರ್ಯಕಾರಿ ಸದಸ್ಯರಾಗಿ ಪದ್ಮಯ್ಯ ನಾಯ್ಕ ಸಂಪ, ನಾರಾಯಣ ಶಿರಾಜೆ, ಪುರುಷೋತ್ತಮ ಆಚಾರ್ಯ ನಾಗತೀರ್ಥ, ಕುಶಾಲಪ್ಪ ಎನ್ ನೆಲ್ಲಿಕಟ್ಟೆ, ಶ್ರೀಮತಿ ನಮಿತಾ ಬಿ ಪಲ್ಲೋಡಿ,ಶಿವಪ್ಪ ಸಂಕಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೇದಿಕೆಯಲ್ಲಿ ನಿಕಟಪೂರ್ವಾಧ್ಯಕ್ಷ ಬಾಲಕೃಷ್ಣ ಪುತ್ಯ ಉಪಸ್ಥಿತರಿದ್ದರು.