ಕಲ್ಮಕಾರಿನಲ್ಲಿ ಸಾರ್ವಜನಿಕರೇ ಹಣ ಸಂಗ್ರಹಿಸಿ ಕಲ್ಮಕಾರಿನ ಆರೋಗ್ಯ ಉಪ ಕೇಂದ್ರಕ್ಕೆ ಇಸಿಜಿ ಮಿಷನ್ ಹಸ್ತಾಂತರ ಮಾಡಿ ಮಾದರಿ ಕಾರ್ಯ ಮಾಡಿದ್ದಾರೆ. ಸುಮಾರು 81 ಸಾವಿರ ಬೆಲೆಬಾಳುವ ಯಂತ್ರವನ್ನು ದಾನಗಳ ಸಹಕಾರ ಪಡೆದು ಹಸ್ತಾಂತರ ಮಾಡಿದ್ದಾರೆ.
ಜು. 11 ರಂದು ಉದ್ಘಾಟನಾ ಕಾರ್ಯಕ್ರಮ ಮಾಡಲಾಗಿದ್ದು
ಸುಳ್ಯ ತಾಲೂಕಿನ ವೈದ್ಯಾಧಿಕಾರಿ ಡಾ. ನಂದಕುಮಾರ್ ಉದ್ಘಾಟನೆ ನೆರವೇರಿಸಿದರು. ಕೊಲ್ಲಮೊಗ್ರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕುಲ್ದೀಪ್, ಉಪ ಆರೋಗ್ಯ ಕೇಂದ್ರದ ಸಿಎಚ್ಒ ರಾಜೇಶ್, ಆರೋಗ್ಯ ಇಲಾಖೆಯ ಸಿಬ್ಬಂದಿ ಸಿಬ್ಬಂದಿಗಳು, ದಾನಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಕೊಪ್ಪಡ್ಕ ಹೊಸೊಕ್ಲು, ಧರ್ಮರಾಜ ಕೆ ಪಿ, ಜಯರಾಮ್ ನಾಯರ್,
ಸತೀಶ್ ಕೊಮ್ಮೆಮನೆ, ಶಿವರಾಮ ಕೊಪ್ಪಡ್ಕ,
ಶಿವರಾಂ ಪುಂದ್ರುಕೋಡಿ,
ಕಾರ್ತಿಕ್ ಕೊಪ್ಪಡ್ಕ, ಯತೀಶ ಕಾರ್ಗೋಡು, ರಾಧಾಕೃಷ್ಣ ಬಿಲ್ಲಾರ ಮಜಲು, ಕುಶಾಲಪ್ಪ ಮೆದುಮನೆ, ಯತೀಶ ಕಾನವು, ಸೂರಪ್ಪ ಕಾಜಿಮಡ್ಕ, ಮೋನಪ್ಪ ಇಡ್ಯಡ್ಕ, ಡಿ.ಎಸ್ ಹರ್ಷಕುಮಾರ್ ದೇವಜನ, ದವನ್ ಕೊಪ್ಪಡ್ಕ, ಚಿದಾನಂದ ಕಾಜಿಮಡ್ಕ, ಲಕ್ಷ್ಮಣ ಕಾಜಿಮಡ್ಕ, ಗಿರಿಧರ್ ಪಡ್ಫು, ಮೋನಪ್ಪ ಕಾಜಿ ಮಾಡ್ಕ, ಪ್ರವೀಣ್ ಕೊಪ್ಪಡ್ಕ, ಕಿರಣ್ ಕೊಪ್ಪಡ್ಕ, ಸತ್ಯಜಿತ್ ಮೆದು ಮನೆ, ಸುರೇಶ್ ಪದ್ನಡ್ಕ, ಕಿರಣ್ ಮಣಿಯಾನಮನೆ, ಹರ್ಷವರ್ಧನ ಮೆದುಮನೆ, ಹೇಮಾವತಿ ಪಡ್ಪು, ಶೂರಪ್ಪ ಕೊಪ್ಪಡ್ಕ, ನರೇಂದ್ರ ಬಿಳಿಮಲೆ, ನೀಲಾವತಿ ದಬ್ಬಡ್ಕ, ಯುರೇಶ ಕೊಪ್ಪಡ್ಕ, ಉಮೇಶ್ ಕಾಟೂರು, ಶ್ರೀಮತಿ. ಭುವನೇಶ್ವರಿ ಸೀತಾರಾಮ್ ಕೊಪ್ಪಡ್ಕ, ಸತೀಶ್ ಕೊಪ್ಪಡ್ಕ, ಚೇತನ್ ಗುಡ್ಡನ, ಸುಂದರ ಕೆರೆಕೋಡಿ, ಬೆಳ್ಳಿಯಪ್ಪ ಗೌಡ ಮಣಿಯಾನಮನೆ, ದುರ್ಗ ಪ್ರಸಾದ್ ಬಾಳೆಬೈಲು, ಮಣಿಕಂಠ ಕೆರೆಕೋಡಿ, ವೆಂಕಟೇಶ್ ಭಟ್ ಪನ್ನೆ, ವೆಂಕಟ್ರಮಣ ಮಾಸ್ಟರ್ ಕೊಪ್ಪಡ್ಕ, ಸತೀಶ್ ಭಟ್ ಪನ್ನೆ,
ಸೂರ್ಯನಾರಾಯಣ ಭಟ್ , ಚಲನ್ ಕೊಪ್ಪಡ್ಕ, ಲವಕುಮಾರ್ ಬಾಳೆಬೈಲು, ರಾಮಣ್ಣ ಅಂಜನಕಜೆ, ಯಶೋಧರ ಬಾಕಿಲ, ಹರಿ ಕೊಮ್ಮೆಮನೆ, ವಿನೋದ್ ಮಣಿಯಾನ ಮನೆ, ಧನಂಜಯ ಕಾರ್ಗೋಡು, ಸುಬ್ರಹ್ಮಣ್ಯ ಕೊಪ್ಪಡ್ಕ, ಯಶವಂತ್ ಬಿಳಿಮಲೆ, ಚಂದ್ರಶೇಖರ್ ಕೊಪ್ಪಡ್ಕ, ಭರತ್ ದೇವಜನ ಮನೆ, ಗಣೇಶ್ ಭಟ್ ಇಡ್ಯಡ್ಕ, ಮೋಹನ ಕೆಮಾಟಿ, ಯತೀಶ್ ಕೆಮಾಟಿ, ದಯಾನಂದ ಅಗಲಡ್ಕ, ಆನಂದ ಮೆಂಟೆಕಜೆ, ಡಿಲಾಕ್ಷ ಅಗಲಡ್ಕ ಮತ್ತಿತರರು ಹಣ ನೀಡಿ ಸಹಕರಿಸಿದರು.