ಹೊಸದಿಲ್ಲಿಯ ಭಾರತೀಯ ಲೆಕ್ಕ ಪರಶೋಧಕರ ಸಂಸ್ಥೆ 2024 ಮೇ ತಿಂಗಳಲ್ಲಿ ನಡೆದ ಸಿ.ಎ ಇಂಟ ಮೀಡಿಯಟ್‌ನ || ಗ್ರೂಪ್ ನಲ್ಲಿ ಸುಳ್ಯದ ಹಳೆಗೇಟಿನ ಅಡ್ಕ ನಿವಾಸಿ ದಿ|| ಚಂದು ಶೆಟ್ಟಿ ಮತ್ತು ವೇದಾ ಚಂದು ಶೆಟ್ಟಿಯವರ ಪುತ್ರ ಸುಚನ್.ಸಿ. ಶೆಟ್ಟಿಯವರು ಮೊದಲ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ಸುಳ್ಯದ ಸೈಂಟ್ ಜೋಸೆಫ್ ನ ಹಾಗೂ ಪುತ್ತೂರು ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿ ಇವರು ಸಿ. ಎ ಫೌಂಡೇಶನ್ ಮತ್ತು ಇಂಟರ್ ಮೀಡಿಯಟ್ ತರಬೇತಿಯನ್ನು ತರಬೇತಿಯನ್ನು ಮಂಗಳೂರಿನ ತ್ರಿಶಾ ಕಾಲೇಜು ಅಳಕೆ ಇಲ್ಲಿ ಪಡೆದಿರುತ್ತಾರೆ.