ಸುಬ್ರಹ್ಮಣ್ಯ: ಒಮ್ಮಿಂದೊಮ್ಮೆಲೆ ಉಕ್ಕಿ ಹರಿದ ಕುಮಾರಧಾರಾ ನದಿ

0

ಸ್ನಾನಘಟ್ಟ ಸಂಪೂರ್ಣ ಮುಳುಗಡೆ

ಸುಬ್ರಹ್ಮಣ್ಯ, ಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗಿರುವುದರಿಂದ ಕುಮಾರಧಾರಾ ನದಿ ನಿನ್ನೆ ರಾತ್ರಿ ಒಮ್ಮಿದೊಮ್ಮೆಲೆ ಉಕ್ಕಿ ಹರಿಯಲು ಆರಂಭವಾಯಿತು. ಆದ್ದರಿಂದ
ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.


ಶೌಚಗೃಹ, ಭಕ್ತರ ಲಗೇಜ್ ಕೊಠಡಿಯೂ ಭಾಗಶ ಮುಳುಗಡೆಯಾಗಿದೆ.