ಭಾರೀ ಮಳೆ: ಉಕ್ಕಿ ಹರಿಯುತ್ತಿದೆ ಪಂಜ ಹೊಳೆ

0

⬆️ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ
⬆️ ಬೊಳ್ಮಲೆ -ಬಸ್ತಿಕಾಡು ಸಂಪರ್ಕ ಕಡಿತ


ಭಾರೀ ಮಳೆಯಿಂದ ಜು.19 ರಂದು ರಾತ್ರಿ ಸುರಿದ ಮಳೆಗೆ ಪಂಜ ಹೊಳೆ ಉಕ್ಕಿ ಹರಿಯುತ್ತಿದ್ದು, ಜು.19 ರಂದು ಮುಂಜಾನೆ ವೇಳೆಗೆ ಬೊಳ್ಮಲೆ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆ ಗೊಂಡಿದೆ.

ಪರಿಣಾಮವಾಗಿ ಕಿಂಡಿ ಅಣೆಕಟ್ಟು ಮೇಲಿರುವ ಬಸ್ತಿಕಾಡು ಪ್ರದೇಶದ ಅನೇಕ ಮನೆಗಳಿಗೆ ಸಂಪರ್ಕಿಸುವ ರಸ್ತೆ ಕಡಿತ ಗೊಂಡಿದೆ.