ಸುಳ್ಯ ತಾಲೂಕು ಕಛೇರಿಯ ಸರ್ವೆ ಇಲಾಖೆಯ ಮಹಡಿಯಲ್ಲಿ ತುಂಬಿದ ಮಳೆ ನೀರು

0

ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸುಳ್ಯ ತಾಲೂಕು ಕಛೇರಿಯ ಸರ್ವೆ ಇಲಾಖೆಯ ಕಚೇರಿ ಇರುವ ಮಹಡಿಯಲ್ಲಿ ಮಳೆಯ ನೀರು ತುಂಬಿದೆ. ಅಲ್ಲಿ ಸುಳ್ಯ ತಾಲೂಕಿಗೆ ಸಂಬಂಧಿಸಿದ ಭೂಮಿಯ ದಾಖಲೆಗಳು ಒದ್ದೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.