ಜಯನಗರ: ಮಳೆಗಾಲದಲ್ಲೂ ನಾಲ್ಕೈದು ಮನೆಗಳಿಗೆ ಕುಡಿಯುವ ನೀರಿಲ್ಲ!

0

ಮಳೆಗಾಲ ವಾಗಿದ್ದರು ಜಯನಗರ ವಾರ್ಡಿನಲ್ಲಿ ಪಂಚಾಯತ್ ಕುಡಿಯುವ ನೀರು ಸರಬರಾಜು ಇಲ್ಲದೇ ಸುಮಾರು 4-5 ಮನೆಗಳ ಕುಟುಂಬದವರು ಸಮಸ್ಯೆ ಎದುರರಿಸುತ್ತಿದ್ದಾರೆ.

ಅಪರ್ಣಾ ಸ್ಟೀಲ್ ಇಂಡಸ್ಟ್ರಿಸ್ ನ ಬದಿಯ ಕೊರಂಬಡ್ಕ ರಸ್ತೆಯಲ್ಲಿ ಇರುವ ನಾಲ್ಕೈದು ಮನೆಗಳಿಗೆ ನಗರ ಪಂಚಾಯತ್ ನಲ್ಲಿ ಯಿಂದ ಒಂದು ವಾರದಿಂದ ನೀರು ಬರ್ತಾ ಇಲ್ಲ. ಮನೆ ಮಂದಿ ಮಳೆ ನೀರನ್ನೇ ತುಂಬಿಸಿ ಉಪಯೋಗಿಸುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸಮಸ್ಯೆ ಸರಿಪಡಿಸಿ ನೀರು ಬರುವಂತೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.