ಶೇಣಿ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ, ರಸ್ತೆ ಬಂದ್, ಸ್ಥಳೀಯರಿಂದ ತೆರವು

0

ಜು. 19ರಂದು ಬೆಳಿಗ್ಗೆ ಶೇಣಿ ಬಳಿಯ ಸುಳುಗೋಡು ಎಂಬಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು, ರಸ್ತೆ ಬಂದ್ ಆಗಿತ್ತು. ಬಳಿಕ ಸ್ಥಳೀಯರು ತೆರವುಗೊಳಿಸಿರುವುದಾಗಿ ತಿಳಿದುಬಂದಿದೆ.