ನಗದು ಇರುವ ಪರ್ಸ್ ಬಿದ್ದು ಹೋಗಿದೆ

0

ಸುಳ್ಯ‌ ಶ್ರೀರಾಂಪೇಟೆಯಿಂದ – ಯೂನಿಯನ್ ಬ್ಯಾಂಕ್ ಮಧ್ಯೆ ಅಟೋ ಚಾಲಕರಾಗಿರುವ ಜಯರಾಮ ಎಂಬವರ ಪರ್ಸ್ ಬಿದ್ದು‌ಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ ತಲುಪಿಸುವಂತೆ ಅವರು ವಿನಂತಿಸಿದ್ದಾರೆ.