ಬಾರಡ್ಕ :ರಸ್ತೆ ದಾಟಿದ ಆನೆಗಳ ಹಿಂಡು

0

ನಡುಗಲ್ಲು – ಹರಿಹರ ರಸ್ತೆಯ ಮಲ್ಲಾರ ಬಳಿಯ ಬಾರಡ್ಕ ಎಂಬಲ್ಲಿ ಆನೆಗಳ ಹಿಂಡು ಜು.18 ರ ಸಂಜೆ ರಸ್ತೆ ಡಾಟಿರುವುದಾಗಿ ವರದಿಯಾಗಿದೆ.

ಚಂದ್ರಕಲಾ ಕಟ್ರಮನೆ ಎಂಬವರು ಆನೆಗಳ ಹಿಂಡು ರಸ್ತೆ ದಾಟುವುದನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.