ಜು.27ರಂದು ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ

0

ಶಾಲಾ ಶಿಕ್ಷಣ ಇಲಾಖೆ, ಸಿಸಿಆರ್ ಟಿ ಗ್ರೂಪ್ ಸುಳ್ಯ, ಸ.ಪ.ಪೂರ್ವ ಕಾಲೇಜು ಐವರ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಚೆನ್ನೆಮಣೆ ಸ್ಪರ್ಧೆ (ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ) ಜು.27ರಂದು ಐವರ್ನಾಡು ಸ.ಪ.ಪೂ.ಕಾಲೇಜಿನಲ್ಲಿ ನಡೆಯಲಿದೆ ಎಂದು ಸಂಘಟಕರಾದ ಚಿನ್ನಪ್ಪ ಮಾಸ್ಟರ್ ಪತ್ತುಕುಂಜ ತಿಳಿಸಿದ್ದಾರೆ.