Home Uncategorized ಹಳೆಗೇಟು:ನ್ಯೂ ತವಾ ಫ್ಯಾಮಿಲಿ ರೆಸ್ಟೋರೆಂಟ್ ಗೆ ಖಲೀಲ್ ಸಲ್ಹಾ ತಂಗಳ್ ಭೇಟಿ

ಹಳೆಗೇಟು:ನ್ಯೂ ತವಾ ಫ್ಯಾಮಿಲಿ ರೆಸ್ಟೋರೆಂಟ್ ಗೆ ಖಲೀಲ್ ಸಲ್ಹಾ ತಂಗಳ್ ಭೇಟಿ

0

ಸುಳ್ಯ ಹಳೆಗೇಟು ರಹ್ಮಾನಿಯ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ನ್ಯೂ ತವಾ ಫ್ಯಾಮಿಲಿ ರೆಸ್ಟೋರೆಂಟ್ ಸಂಸ್ಥೆಗೆ ಸೈಯ್ಯಿದ್ ಖಲೀಲ್ ಸಲಾಹ ತಂಗಳ್ ಜು. 21 ರಂದು ಭೇಟಿ ನೀಡಿದರು.


ಗಾಳಿಮುಖ ಖಲೀಲ್ ಸಲಾಹ ಎಜುಕೇಶನಲ್ ಸೆಂಟರ್ ಇದರ ಸ್ಥಾಪಕ ಅಧ್ಯಕ್ಷರಾಗಿರುವ ಇವರು ಸುಳ್ಯಕ್ಕೆ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರುಗಳಾದ ಮುಸ್ತಫಾ ಪಳ್ಳಂಗೋಡು, ಅಬ್ದುಲ್ ಸಲಾಂ ಪಳ್ಳತ್ತೂರು ಮೊದಲಾದವರು ಉಪಸ್ಥಿತರಿದ್ದರು.

NO COMMENTS

error: Content is protected !!
Breaking