ಸುಳ್ಯದ ಕಾಮತ್ ಕಾಂಪ್ಲೆಕ್ಸ್ ನಲ್ಲಿರುವ ಸಂಭ್ರಮ ಇಲೆಕ್ಟ್ರಾನಿಕ್ಸ್ ಸ್ಕಿಂ ನ 1ನೇ ಡ್ರಾ ನಂ 04 ವಿಜೇತಾ
ರಾದ ದಕ್ಷ್ ಗೂನಡ್ಕ ರವರಿಗೆ
ಎಲ್. ಜಿ ವಾಷಿಂಗ್ ಮಷಿನ್ ಮತ್ತು 2 ನೇ ಡ್ರಾ ನಂ 133 ರ ವಿಜೇತರಾದ ಅವಿನಾಶ್ ಸುಳ್ಯ ರವರಿಗೆ ಸಾಮ್ ಸoಗ್ ವಾಷಿಂಗ್ ಮಷಿನ್ ಹಸ್ತಾಂತರಿಸಲಾಯಿತು. ಈ ವೇಳೆ ಸಂಭ್ರಮ ಇಲೆಕ್ಟ್ರಾನಿಕ್ಸ್ ಮಾಲೀಕ ರೋಹಿತ್ ಅಬೀರಾ ಉಪಸ್ಥಿತರಿದ್ದರು.