ಪೆರಾಜೆಯ ಪ್ರದೀಪ ಕೆ.ಎಂ. ವಿದೇಶ ಪ್ರಯಾಣ

0

ಎಸ್‌ಬಿಐ ಲೈಫ್‌ನ ವತಿಯಿಂದ ಮಲೇಶ್ಯಾದ ಕೌಲಂಪೂರ್‌ನಲ್ಲಿ ಆ.8 ರಂದು ನಡೆಯಲಿರುವ ‘JOTC International conference -2024 at kuala lumpur, Malaysia’ ಇದರಲ್ಲಿ ಭಾಗವಹಿಸಲು ಪೆರಾಜೆ ಗ್ರಾಮದ ಪ್ರದೀಪ ಕೆ.ಎಂ. ರವರು ಆ. 5 ರಂದು ಮಲೇಷ್ಯಾಕ್ಕೆ ತೆರಳಲಿದ್ದಾರೆ.
ಇವರು ಎಸ್‌ಬಿಐ ಲೈಫ್‌ನ ಪುತ್ತೂರು ಬ್ರ್ಯಾಂಚ್‌ನ ಲೈಫ್ ಮಿತ್ರ ಆಗಿದ್ದು, ಪೆರಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾಗಿದ್ದಾರೆ.