ಬಳ್ಪ: ನಾಪತ್ತೆಯಾದ ಯುವಕನ ತೀವ್ರ ಹುಡುಕಾಟ

0

ಬಳ್ಪದ ಅಕ್ಕೇನಿಯ ಅಶೋಕ್ ಎಂಬ ಯುವಕ ಆ.5 ರಂದು ಮನೆಯಿಂದ ನಾಪತ್ತೆಯಾಗಿದ್ದು ಆತನ ಹುಡುಕಾಟ ತೀವ್ರ ಗೊಂಡಿದೆ.


ನಿನ್ನೆ ಪಕ್ಕದ ಕಾಡಿನಲ್ಲಿ ಮನೆಯವರು ಊರವರು ಹುಡುಕಾಟ ನಡೆಸಿದ್ದಾರೆ. ಇಂದು ಗುಂಡ್ಯದ ಮುಳುಗು ತಜ್ಞರಿಂದ ಅಗೋಳಿ ಬೈಲ್ ಸಮೀಪ ಹೊಳೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.ಊರವರು ಸಹಕರಿಸುತ್ತಿದ್ದಾರೆ.