ದೇವಚಳ್ಳ ಗ್ರಾಮದ ನಾಲ್ಕನೆ ಬೂತ್ ನ ಭಾರತೀಯ ಜನತಾ ಪಾರ್ಟಿಯ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾದ ಪದ್ಮನಾಭ ಮೀನಾಜೆ, ಕಾರ್ಯದರ್ಶಿಯಾಗಿ ಉದಯ ಮುಂಡೋಡಿ, ಬೂತ್ ಏಜೆಂಟ್ ಆಗಿ ಪುನೀತ್ ರವಿ ಹಿರಿಯಡ್ಕ, ಬಿ ಎಲ್ 2 ಆಗಿ ಅಮ್ರತ್ ಮುಂಡೋಡಿ, ಮಹಿಳಾ ಸದಸ್ಯೆಯಾಗಿ ಹೇಮಲತಾ ಬಲ್ಕಜೆ, ಸುಜನ್ಯ ರುದ್ರಚಾಮುಂಡಿ, ಸಾಮಾನ್ಯವರ್ಗ ಕೃಷ್ಣ ಕುಮಾರ್ ಪಿಲಿಂಜ, ಹಾಗು ಸದಸ್ಯರಾಗಿ ಪ್ರೀತಂ ಮುಂಡೋಡಿ, ಮನೋಜ್ ಗುಡ್ಡೆ, ದಾಮೋದರ ಮೀನಾಜೆ, ಶಶಿಧರ ಬಾಳೆಗುಡ್ಡೆ, ಚಂದ್ರಶೇಖರ ಚಿದ್ಗಲ್ಲು, ಕುಸುಮಾಧರ ಕೊಂಬಟ್ಟು, ಪ್ರಫುಲ್ಲ ಹೆಡ್ಡನಮನೆ, ಪುರುಷೋತ್ತಮ ಕೊರಂಬಡ್ಕ, ಜನಾರ್ಧನ ಕಡ್ಲಾರು ಆಯ್ಕೆಯಾದರು.
ಈ ಸಂದರ್ಭದಲ್ಲಿ ದೇವಚಳ್ಳ ಗ್ರಾ.ಪಂ. ಮಾಜಿ ಅಧ್ಯಕ್ಷ ದಿವಾಕರ ಮುಂಡೋಡಿ, ಸದಸ್ಯ ಭವಾನಿಶಂಕರ ಮುಂಡೋಡಿ, ಗುತ್ತಿಗಾರು ಗ್ರಾ.ಪಂ. ಸದಸ್ಯ ವಿಜಯ ಚಾರ್ಮತ ಮತ್ತಿತರರಿದ್ದರು.