Home Uncategorized ಮರ್ಕಂಜ ಸರಕಾರಿ ಪ್ರೌಢಶಾಲೆಗೆ ‘ಆ್ಯಂಟಿ ಡ್ರಗ್ ಸೆಲ್’ ಪ್ರಶಸ್ತಿ

ಮರ್ಕಂಜ ಸರಕಾರಿ ಪ್ರೌಢಶಾಲೆಗೆ ‘ಆ್ಯಂಟಿ ಡ್ರಗ್ ಸೆಲ್’ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಕ್ಷಿಣ ಕನ್ನಡ ಲಿಂಕ್ ಸಮಗ್ರ ಅಮಲು ಚಿಕಿತ್ಸಾ ಕೇಂದ್ರ, ಬಜಾಲ್ ,ಮಂಗಳೂರು ವ್ಯಸನ ಮುಕ್ತ ದಕ್ಷಿಣ ಕನ್ನಡ ಜಿಲ್ಲೆ ಇದರ ಪ್ರಯುಕ್ತ ಆಯೋಜಿಸಿದ ಮಾದಕ ಮುಕ್ತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಆಗುವ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಗುರುತಿಸಿ ಮರ್ಕಂಜ ಪ್ರೌಡಶಾಲೆಗೆ ಜಿಲ್ಲಾಮಟ್ಟದ ಅತ್ಯುತ್ತಮ ಆ್ಯಂಟಿ ಡ್ರಗ್ ಸೆಲ್ (Anti Drug Cell) ಪ್ರಶಸ್ತಿ ನೀಡಿ ಗೌರವಿಸಿದೆ.

NO COMMENTS

error: Content is protected !!
Breaking