ಬೆಳ್ಳಿಪ್ಪಾಡಿ – ದೇವರಗುಂಡ ತರವಾಡಿನಲ್ಲಿ ನಾಗರಪಂಚಮಿ

0

ಬೆಳ್ಳಿಪ್ಪಾಡಿ – ದೇವರಗುಂಡ ತರವಾಡಿನಲ್ಲಿ ನಾಗರಪಂಚಮಿ ಪ್ರಯುಕ್ತ ನಾಗದೇವರಿಗೆ ಹಾಲು, ಸಿಯಾಳ ಅಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು.