ಮಡಪ್ಪಾಡಿ : ಬಾಳಿಕಳ – ಬೂಡುವಿನಲ್ಲಿ ನಾಗರಪಂಚಮಿ‌ ಆಚರಣೆ

0

ಮಡಪ್ಪಾಡಿ ಗ್ರಾಮದ ಬಾಳಿಕಳ ಬೂಡು ಶ್ರೀ ಉಳ್ಳಾಕುಲು ಹಾಗೂ ಪದ್ಮಾಂಬ ದೇವಿ ಸಂಬಂಧಿತ ನಾಗ ಸಾನಿಧ್ಯದಲ್ಲಿ ನಾಗರ ಪಂಚಮಿಯ ವಿಶೇಷ ನಾಗತಂಬಿಲ ಸೇವೆ ನಡೆಯಿತು.
ಈ ವ್ಯಾಪ್ತಿಗೆ ಒಳಪಟ್ಟ ಭಕ್ತಾದಿಗಳು ತಂಬಿಲ ಸೇವೆಯಲ್ಲಿ ಪಾಲ್ಗೊಂಡರು.