ಎಡಮಂಗಲ : ಸೂಟೆಮಜಲಿನಲ್ಲಿ ನಾಗರ ಪಂಚಮಿ

0

ಎಡಮಂಗಲ ಗ್ರಾಮದ ಗ್ರಾಮದ ಸೂಟೆಮಜಲಿನಲ್ಲಿ ನಾಗರ ಪಂಚಮಿ ಕಾರ್ಯಕ್ರಮ ನಡೆಯಿತು. ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ನಾಗನಿಗೆ ಹಾಲು ಎರೆಯಲಾಯಿತು.