ಆ.17 -ಸೆ.14: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಿಶೇಷ ಶನಿಪೂಜೆ ಹಾಗೂ ಸೋಣ ಶನಿವಾರ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ವಿಶೇಷ ಶನಿಪೂಜೆ ಮತ್ತು ಸೋಣ ಶನಿವಾರ ಕಾರ್ಯಕ್ರಮವು ಆ.14ರಿಂದ ಸೆ.14ರವರೆಗೆ ಜರುಗಲಿದೆ.

ಆ.16ರಂದು ಶ್ರೀ ಶಾಸ್ತಾವು ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ವೃತ, ಸೆ.4ರಂದು ಶ್ರೀ ದೇವರಿಗೆ ನವಾನ್ನ ಸಮರ್ಪಣೆ, ಸೆ.7ರಂದು ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಗಣಪತಿ ಹವನ ಹಾಗೂ ಕಾವೇರಿಗೆ ಕದಿರು ಕೊಂಡು ಹೋಗುವುದು ನಡೆಯಲಿದೆ.