ಅರಂತೋಡು: ಬೀದಿ ನಾಯಿಗಳ ಉಪಟಳ

0

ಗ್ರಾ.ಪಂ. ಸೂಕ್ತ ಕ್ರಮಕ್ಕೆ ನಾಗರಿಕರ ಮನವಿ

ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿರುವುದರಿಂದ ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆಯಲ್ಲಿ ನಡೆದಾಡಲು ಭಯಪಡುತ್ತಿದ್ದು, ಈ ಬಗ್ಗೆ ಗ್ರಾ.ಪಂ. ಸೂಕ್ತ ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಅರಂತೋಡು ಗ್ರಾಮದ ಎರಡನೇ ವಾರ್ಡ್ ನ ಅರಂತೋಡು
ಭಾಗದಲ್ಲಿ ಬೀದಿನಾಯಿಗಳು ಗುಂಪು ಗುಂಪಾಗಿ ಬೊಗಳುತ್ತಾ ಅಟ್ಟಾಡಿಸುತ್ತಿದ್ದು, ನಾಗರಿಕರು ರಸ್ತೆಯಲ್ಲಿ ನಲೆದಾಡಲು ಭಯ ಭಿತರಾಗಿದ್ದಾರೆ‌, ಈ ಬಗ್ಗೆ ಗ್ರಾ.ಪಂ. ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.