ಪ್ರಗತಿಪರ ಕೃಷಿಕ ಬಾಳಿಲ ಗ್ರಾಮದ ಅಲೇಕಿ ರಮಾನಾಥ ರೈಯವರು ಆ. 9ರಂದು ನಿಧನರಾದರು. ಇವರಿಗೆ 65ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಪದ್ಮಾವತಿ ರೈ, ಪುತ್ರ ವಿಜಯ್ ರೈ, ಪುತ್ರಿಯರಾದ ಶ್ರೀಮತಿ ರೂಪಾ ಪ್ರಕಾಶ್ ಶೆಟ್ಟಿ, ಶ್ರೀಮತಿ ದೀಪ ಸುಖರಾಜ್ ರೈ, ಶ್ರೀಮತಿ ವಿನಯ ರವಿ ರೈ ಸೇರಿದಂತೆ ಕುಟುಂಬಸ್ಥರು, ಮೊಮ್ಮಕ್ಕಳು ಬಂಧು ಮಿತ್ರರನ್ನು ಅಗಲಿದ್ದಾರೆ.