ಅರ್ಕುಟ್ ಮೊಬೈಲ್ ಶೋ ರೂಮ್ ನಲ್ಲಿ ಸ್ವಾತಂತ್ರ್ಯೋತ್ಸವ ದ ಪ್ರಯುಕ್ತ ಎಲ್ಲಾ ಎಕ್ಸಸಸರೀಸ್ ಮೇಲೆ 70% ಡಿಸ್ಕೌಂಟ್

0

ಸುಳ್ಯದ ಜನತಾ ಸ್ಟೋರಿನ ಎದುರುಗಡೆ ಇರುವ ಗ್ಲೋಬಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿರುವ ಆರ್ಕುಟ್ ಮೊಬೈಲ್ ಶೋರೂಮ್ ನಲ್ಲಿ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ಎಲ್ಲಾ ಎಕ್ಸಸಸರೀಸ್ ಮೇಲೆ 70% ಡಿಸ್ಕೌಂಟ್ ನೀಡಲಾಗುತ್ತಿದೆ.

ಹಾಗೂ ಎಲ್ಲಾ ಕಂಪನಿಯ ಮೊಬೈಲ್ ಗಳು ಅತಿ ಕಡಿಮೆ ಬೆಲೆಯೊಂದಿಗೆ ಆನ್ಲೈನ್ ರೇಟ್ ಗೆ ಲಭ್ಯವಿದ್ದು, ಇಎಂಐ ಮುಖಾಂತರ ಜೀರೋ ಡೌನ್ ಪೇಮೆಂಟ್ ಮೂಲಕ ಪಡೆದುಕೊಳ್ಳಬಹುದು.

ಹಾಗೂ ಯಾವುದೇ ಸ್ಮಾರ್ಟ್ ಫೋನ್ ಖರೀದಿ ಮಾಡಿದಲ್ಲಿ ಇಯರ್ ಬಡ್ಸ್ ಹಾಗೂ ಗಿಫ್ಟ್ ಉಚಿತವಾಗಿ ನೀಡಲಾಗುತ್ತಿದೆ.

ಪ್ರತಿ ಮೊಬೈಲ್ ಸರ್ವಿಸ್ ಮೇಲೆ 30% ಡಿಸ್ಕೌಂಟ್ ನೀಡಲಾಗುತ್ತದೆ.
ಐಫೋನ್ ಮೊಬೈಲ್ ಕೂಡ ಇಎಂಐ ನೊಂದಿಗೆ ಜೀರೋ ಡೌನ್ ಪೇಮೆಂಟ್ ಮೂಲಕ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ಮಾಲಕರು ತಿಳಿಸಿದ್ದಾರೆ.