ಎಣ್ಮೂರು ಮುಚ್ಚಿಲ ಮದ್ರಸದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮುನವ್ವಿರುಲ್ ಇಸ್ಲಾಂ ಮದ್ರಸ ಮುಚ್ಚಿಲ ಇದರ ವತಿಯಿಂದ 78ನೇ ಸ್ವಾತಂತ್ರ್ಯ ಪ್ರಯುಕ್ತ ಮದ್ರಸ ಅಧ್ಯಕ್ಷರಾದ ಅಶ್ರಫ್ ಮರಕ್ಕಡ ಧ್ವಜಾರೋಹಣ ಗೈದರು.


ಮದ್ರಸ ಸದರ್ ಅಬ್ದುಲ್ ಅಝೀಜ್ ಅಮ್ಜದಿ ಸ್ವಾಗತ ಕೋರಿದರು. ದಾವೂದ್ ಮುಚ್ಚಿಲ,ಇರ್ಷಾದ್ ಸ ಅದಿ ಪ್ರಾಸ್ತವಿಕ ಮಾತು ಗಳನ್ನಾಡಿದರು. ಸಮಿತಿ ಸದಸ್ಯರು, ಮದ್ರಸ ವಿದ್ಯಾರ್ಥಿಗಳು, ಊರಿನ ಹಿರಿಯರು ಕಿರಿಯರು ಉಪಸ್ಥಿತರಿದ್ದರು..