ಐವತ್ತೊಕ್ಲು ಗ್ರಾಮದ ಬೊಳ್ಳಾಜೆ ತಿಮ್ಮಪ್ಪ ಗೌಡರ ಪತ್ನಿ ಶ್ರೀಮತಿ ಸರೋಜಿನಿ ರವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.14ರಂದು ಸಂಜೆ ನಿಧನರಾದರು.
ಅವರಿಗೆ 38 ವರುಷ ವಯಸ್ಸಾಗಿತ್ತು.ಅವರು ಕೂತ್ಕುಂಜ ಗ್ರಾಮದ ಪುತ್ಯ ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ವೆಂಕಮ್ಮ ದಂಪತಿಗಳ ಪುತ್ರಿ. ಮೃತರು ಪತಿ, ಪುತ್ರರಾದ ಹರ್ಷ,ಕುಶಾಂಕ್, ತಂದೆ, ತಾಯಿ, ಸಹೋದರ, ಸಹೋದರಿಯರನ್ನು ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.