ಬಾಳಿಲ ಗೀತಾ ಜ್ಞಾನ ಯಜ್ಞ ಪಾರಾಯಣ ಘಟಕದ ವತಿಯಿಂದ ವರಮಹಾಲಕ್ಷ್ಮೀ ಪೂಜೆ

0

ಗೀತಾ ಜ್ಞಾನ ಯಜ್ಞ ಪಾರಾಯಣ ಘಟಕ ಬಾಳಿಲ ಇದರ ವತಿಯಿಂದ ಸಾಮೂಹಿಕ ವರ ಮಹಾಲಕ್ಷ್ಮೀ ಪೂಜೆ ಆ. 16ರಂದು ತ್ರಿವೇಣಿ ವಿಶ್ವೇಶ್ವರ ಪುರೋಹಿತರ ಮನೆಯ ಸಭಾ ಮಂಟಪದಲ್ಲಿ ವಿಶ್ವೇಶ್ವರ ಪುರೋಹಿತರ ನೇತೃತ್ವದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಗೀತಾ ಜ್ಞಾನ ಯಜ್ಞ ಘಟಕ ಬಾಳಿಲ ಹಾಗು ಸೇರಿದ ಮಹಿಳೆಯರಿಂದ ಭಗವದ್ಗೀತಾ ಪಾರಾಯಣ, ಕುಂಕುಮಾರ್ಚನೆ ಹಾಗೂ ಕನಕಧಾರಾ ಸ್ತೋತ್ರ ಪಠಣ ನಡೆಯಿತು.