ಗೌರಿ ಕುಕ್ಕುಜಡ್ಕ ನಿಧನ August 18, 2024 0 FacebookTwitterWhatsApp ಅಮರ ಮುಡ್ನೂರು ಗ್ರಾಮದ ಕುಕ್ಕುಜಡ್ಕ ದಿ. ಕೊರಗಪ್ಪ ಮಾಸ್ತರ್ ರವರ ಪತ್ನಿ ಶ್ರೀಮತಿ ಗೌರಿ ಅಲ್ಪಕಾಲದ ಅಸೌಖ್ಯದಿಂದ ಆ. 15 ರಂದು ನಿಧನರಾದರು.ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮುರಳಿ, ಪುತ್ರಿ ದಿವ್ಯಾ, ಅಳಿಯ ಕೃಷ್ಣ ಬೊಟ್ಟಡ್ಕ, ಕುಟುಂಬಸ್ಥರನ್ನು ಅಗಲಿದ್ದಾರೆ.