ಸರಸ್ವತಿ ಗುತ್ತಿಗಾರುಮೂಲೆ ನಿಧನ August 18, 2024 0 FacebookTwitterWhatsApp ಐವರ್ನಾಡು ಗ್ರಾಮದ ಗುತ್ತಿಗಾರುಮೂಲೆ ಸರಸ್ವತಿಯವರು ಆ.18 ರಂದು ನಿಧನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರರಾದ ಹರೀಶ್ ಗುತ್ತಿಗಾರುಮೂಲೆ,ಲಿಂಗಪ್ಪ,ಸೀತಾರಾಮ ಪುತ್ರಿಯರಾದ ವಸಂತಿ,ಲೀಲಾವತಿ,ಕಮಲಾಕ್ಷಿ,ನೇತ್ರಾವತಿ ಹಾಗೂ ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳನ್ನು ಅಗಲಿದ್ದಾರೆ.