ನಾವೂರು- ಗಾಂಧಿನಗರ ರಸ್ತೆಯಲ್ಲಿ ನಗದು ಬಿದ್ದು ಸಿಕ್ಕಿದೆ

0

ಜಟ್ಟಿಪಳ್ಳದಿಂದ ಅನ್ಸಾರಿಯಾ ಮಾರ್ಗವಾಗಿ ನಾವೂರು ಗಾಂಧಿನಗರ ಸಂಪರ್ಕದ ರಸ್ತೆಯಲ್ಲಿ ನಗದು ಬಿದ್ದು ಸಿಕ್ಕಿರುತ್ತದೆ.
ಕಳೆದುಕೊಂಡವರು ಮುಖತ: ಭೇಟಿಯಾಗಿ ಸೂಕ್ತ ಮಾಹಿತಿ ನೀಡಿ ನಗದನ್ನು ಪಡಕೊಳ್ಳಬಹುದು.

ಸಂಪರ್ಕಿಸಿರಿ: ಸುದ್ದಿ ಬಿಡುಗಡೆ ಪತ್ರಿಕಾ ಕಚೇರಿ
ಶ್ರೀ ಹರಿ ಕಾಂಪ್ಲೆಕ್ಸ್ ಸುಳ್ಯ
ಮೊ: 9481546607,
08257-230230