ವಿಶ್ವ ಹಿಂದೂ ಪರಿಷತ್ ಭಜರಂಗದಳ ಸುಳ್ಯ ನಗರ , ಮಾತೃಶಕ್ತಿ ದುರ್ಗಾವಾಹಿನಿ ಸುಳ್ಯ ನಗರದ ವತಿಯಿಂದ
ರಕ್ಷಾ ಬಂಧನ ಕಾರ್ಯಕ್ರಮವು ಆ.19 ರಂದು ಬೂಡು ಶ್ರೀ ಭಗವತಿ ಕ್ಷೇತ್ರ ಕೆರ್ಪಳ ದಲ್ಲಿ ನಡೆಯಿತು ಈ ಸಂದರ್ಭದಲ್ಲಿ ವಿಶ್ವ ಹಿಂದು ಪರಿಷತ್ ಸುಳ್ಯ ನಗರದ ಅಧ್ಯಕ್ಷರಾದ ಉಪೇಂದ್ರ ನಾಯಕ್, ಉಪಾಧ್ಯಕ್ಷರು ಮನೋಜ್ ಕುಮಾರ್, ಕಾರ್ಯದರ್ಶಿ ದೇವಿ ಪ್ರಸಾದ್ ಆತ್ಯಾಡಿ, ಪುತ್ತೂರು ಜಿಲ್ಲಾ ಭಜರಂಗದಳ ಸಪ್ತಯಿಕ ಮಿಲನ್ ರೂಪೇಶ್ ಪೂಜಾರಿ ಮನೆ, ಭಜರಂಗದಳ ಸುಳ್ಯ ನಗರ ಸಂಯೋಜಕ್ ವರ್ಷಿತ್ ಚೊಕ್ಕಾಡಿ, ಮಾತೃಶಕ್ತಿ ಸಂಯೋಜಕ್ ಲತಾ ಎಸ್ ರೈ, ದುರ್ಗಾ ವಾಹಿನಿ ಸಂಯೋಜಕ್ ಪ್ರೀತಿಕಾ ಸುಳ್ಯ ಹಾಗೂ ನಗರದ ಅನನ್ಯ ಜವಾಬ್ದಾರಿಯುತ ಕಾರ್ಯಕರ್ತರು ಉಪಸ್ಥಿತರಿದ್ದರು.