ಪೆರುವಾಜೆ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಫಲಿತಾಂಶ

0

ಪೆರುವಾಜೆ ಡಾ.ಕೆ.ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24 ನೇ ಸಾಲಿನ ಫಲಿತಾಂಶ ಬಂದಿದ್ದು ಬಿ. ಎ. ಪದವಿ ಪರೀಕ್ಷೆಯಲ್ಲಿ 21
ವಿದ್ಯಾರ್ಥಿಗಳು ಹಾಜರಾಗಿದ್ದು , 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣರಾಗಿ ಶೇ.61.90 ಫಲಿತಾಂಶ ದಾಖಲಾಗಿದೆ.


ಮನೀಷಾ 584 ಅಂಕ, ಭವ್ಯ ಶ್ರೀ ಎಂ 570 ಅಂಕ, ಮಧುಶ್ರೀ ಎಂ. 567 ಅಂಕ, ರೂಪಶ್ರೀ 565 ಅಂಕ, ನಿತಿನ್ ಕುಮಾರ್ 561 ಅಂಕ, ಶಿಲ್ಪ ಕೆ ಎನ್ 558 ಅಂಕ, ಅನ್ವಿತಾ ಕೆ.ಜೆ 530 ಎನ್ ಅಂಕ, ಪುನೀತ ಎಂ.ಎಸ್ 526 ಅಂಕ, ಯಶಸ್ವಿನಿ ಟಿ. 521 ಅಂಕ, ಪುನೀತ್ ರಾಜ್ ಕೆ., 518 ಅಂಕ, ಲಿಖಿತ ಜೆ. 513 ಅಂಕ, ಗಾಯತ್ರಿ ಪಿ 483 ಅಂಕ, ನಿಶ್ಮಿತ ಸಿ 471 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.


ಬಿಕಾಂ ಪದವಿ ಪರೀಕ್ಷೆಯಲ್ಲಿ 28 ವಿದ್ಯಾರ್ಥಿಗಳು ಹಾಜರಾಗಿದ್ದು, 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣರಾಗಿ ಶೇ.92.85 ಫಲಿತಾಂಶ ದಾಖಲಾಗಿದೆ.


ಗೀಪ್ತಿಕಾ ಆರ್. 544 ಅಂಕ, ದೀಪ್ತಿ ಡಿ. 542 ಅಂಕ, ವಂಧ್ಯಾ ಎ. ಎಂ 535 ಅಂಕ, ಚೈತ್ರ ಬಿ 535 ಅಂಕ, ಸುಷ್ಮಾ ಶೆಟ್ಟಿ ಜಿ 485 ಅಂಕ, ವಿದ್ಯಾಶ್ರೀ ಕೆ 471 ಅಂಕ, ಅಶ್ವಿನಿ ಎಂ ಡಿ 467 ಅಂಕ, ರಕ್ಷಿತಾ ಕೆ 462 ಅಂಕ, ಅನುಶ್ರೀ ಎಸ್ ಜೆ 460 ಅಂಕ, ಸುಮಾ ರೈ 460 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಬಿ.ಎಸ್. ಡಬ್ಲ್ಯೂ ಪದವಿ ಪರೀಕ್ಷೆಯಲ್ಲಿ 13 ವಿದ್ಯಾರ್ಥಿಗಳು ಹಾಜರಾಗಿದ್ದು, 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ.

ದೀಕ್ಷಿತ ಬಿ ಎಲ್ 580 ಅಂಕ, ಮಾನಸ ಬಿ.ಜಿ 577ಅಂಕ, ಕೃತಿಕಾ ಎನ್ 575 ಅಂಕ, ಮಮತಾ ಪಿ ಎಸ್ 541ಅಂಕ, ನೀಶ್ಮಾ ಕೆ. ವಿ. 517 ಅಂಕ, ಪೂಜಾ ಕೆ.ವಿ 517 ಅಂಕ, ನಿಕ್ಷಿತಾ ಎಂ. ಬಿ 469 ಅಂಕ, ಜಯಲಕ್ಷ್ಮಿ ಎನ್. ಎಂ 459 ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.