ಸುಳ್ಯ ಜನತೆಗಾಗಿ ಪ್ರಾರಂಭಗೊಂಡಿದೆ ಮಹಾ ಲಾಭ ಮೇಳ

0

ಹೋಂ ಐಟಂಗಳು ಜಸ್ಟ್ 5 ರೂ. ನಿಂದ ಪ್ರಾರಂಭ

ಸುಳ್ಯ ದ ಕೆಳಗಿನ ಪೇಟೆಯ ಪೋಸ್ಟ್ ಆಫೀಸ್ ಹತ್ತಿರದ ಅಕ್ಷತ ಸೆಂಟ್ರಲ್ ಸ್ಕ್ವೇರ್ ನಲ್ಲಿ ಮಹಾ ಲಾಭ ಮೇಳ ಪ್ರಾರಂಭಗೊಂಡಿದೆ.

ಗೃಹಪಯೋಗಿ ವಸ್ತುಗಳು , ಮಕ್ಕಳ , ಮಹಿಳೆಯರ , ಪುರುಷರ, ವಸ್ತ್ರಗಳು , ಫ್ಯಾನ್ಸಿ ಐಟಂಗಳು , ಕಿಚನ್ ಐಟಂಗಳು, ಹೂವಿನ ಚಟ್ಟಿಗಳು, ಹೋಂ ಡೆಕೋರ್ ಐಟಂಗಳು ಒಂದಕ್ಕೊಂದು ವೆರೈಟಿಯಾಗಿದ್ದು, ಉತ್ತಮ ಕ್ವಾಲಿಟಿ ಹೊಂದಿದ್ದು,
ಆನ್‌ಲೈನ್ ದರಕ್ಕಿಂತ ಕಡಿಮೆಯಾಗಿ ಸಿಗಲಿದೆ.

ಈ ಅವಕಾಶ ಇನ್ನು 60 ದಿನಗಳು ಮಾತ್ರವಿದ್ದು, ಇದರ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.