ಸುಳ್ಯ ಅರಂಬೂರು ನಿವಾಸಿ ಪರಿವಾರಕಾನ ದಿ| ಕುಶಾಲಪ್ಪರವರ ಧರ್ಮಪತ್ನಿ ನಾಟಿವೈದ್ಯೆ ಸಂಜೀವಿಯವರು ಅಲ್ಪಕಾಲದ ಅಸೌಖ್ಯದಿಂದ ಆ.24 ರಂದು ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಸುಳ್ಯದಲ್ಲಿ ಫೊಟೋಗ್ರಾಫರ್ ಸಂಜ್ಞಾ ಸ್ಟುಡಿಯೋ ಮೋಹನ್, ವೆಂಕಟೇಶ, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.