ಎಲಿಮಲೆ ರಬ್ಬರ್ ಸ್ಮೋಕ್ ಗೆ ಬೆಂಕಿ – ಸುಟ್ಟು ಹೋದ ಸ್ಮೋಕ್ ಹೌಸ್

0

ನಂದಿಸಿದ ಸ್ಥಳೀಯರು

ಎಲಿಮಲೆಯ ವಿಜಯ್ ಎಂಬವರ ಮನೆಯ ಬಳಿ ಇದ್ದ ರಬ್ಬರ್ ಸ್ಮೋಕ್ ಗೆ ಬೆಂಕಿ ತಗುಲಿ ಸ್ಮೋಕ್ ಹೌಸ್ ಹಾಗೂ ರಬ್ಬರ್ ಸುಟ್ಟು ಹೋದ ಹಾಗೂ ಮನೆಗೂ ಹಾನಿಯಾದ ಘಟನೆ ಇದೀಗ ವರದಿಯಾಗಿದೆ.

ಹೊಗೆ ಹೋಗುವುದು ಸ್ಥಳೀಯರ ಗಮನಕ್ಕೆ ಬಂದು ಅವರು ಹಾಗೂ ಎಲಿಮಲೆಯಲ್ಲಿ ಅಷ್ಟಮಿ ಕಾರ್ಯಕ್ರಮದ ತಯಾರಿ ನಡೆಸುತ್ತಿದ್ದವರು ಬಂದು ಬೆಂಕಿ‌ ನಂದಿಸಿದ್ದಾರೆಂದು ತಿಳಿದು ಬಂದಿದೆ.