ಮುರುಳ್ಯ ಗ್ರಾಮದ ಅಲೆಕ್ಕಾಡಿ ಅಳ್ಪೆ ತೋಟ ಪುಟ್ಟಣ್ಣ ಗೌಡರು ಅಲ್ಪಕಾಲದ ಅಸೌಖ್ಯದಿಂದ ಸೆ. ೧ ರಂದು ಸ್ವಗೃಹದಲ್ಲಿ ನಿಧನರಾದರು.
ಅವರಿಗೆ ೮೬ ವರ್ಷ ವಯಸ್ಸಾಗಿತ್ತು.
ಪ್ರಗತಿ ಪರ ಕೃಷಿಕರಾಗಿ ಶ್ರಮಜೀವಿಯಾಗಿದ್ದ ಇವರು ಪುತ್ರರಾದ ಚಂದ್ರಶೇಖರ ಗೌಡ, ಆನಂದ ಗೌಡ, ಅರುಣ್ ಕುಮಾರ್, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.