ಭಾಗೀರಥಿ ಶೇಟ್ ಹಳೆಗೇಟು ನಿಧನ

0

ಸುಳ್ಯ ಹಳೆಗೇಟು ನಿವಾಸಿ ದಿ. ನಾಗರಾಜ್ ಶೇಟ್ ರವರ ಪತ್ನಿ ಭಾಗೀರಥಿ ಶೇಟ್ ರವರು ಸೆ. 7 ರಂದು ರಾತ್ರಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಭುವನೇಂದ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ರಾತ್ರಿ 11 ಘಂಟೆಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಾಗ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.