ಸುಳ್ಯ ಹಳೆಗೇಟಿನಲ್ಲಿ ಇಂಡಿಯಾ1 ಕಂಪೆನಿಯ ಎಟಿಎಂ ಆರಂಭ

0

ಸುಳ್ಯ ಹಳೆಗೇಟಿನ ಸಂತೃಪ್ತಿ ಹೋಟೆಲ್ ಕಟ್ಟಡದಲ್ಲಿ ಇಂಡಿಯಾ1 ಕಂಪೆನಿಯ ಎಟಿಎಂ ಆರಂಭಗೊಂಡಿದೆ. ಇಲ್ಲಿ ಎಲ್ಲಾ ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಬಳಸಿ ಶುಲ್ಕವಿಲ್ಲದೆ ಹಣ ಪಡೆಯಬಹುದಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮಾವಳಿಯಂತೆ ಉತ್ತಮ ಸೇವೆಗೆ ಹೆಸರಾದ India1 ATM ದಿನದ ಎಲ್ಲಾ ಸಮಯದಲ್ಲಿಯೂ( 24*7 ) ಲಭ್ಯವಿರುತದೆ.