ಪಂಜ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

0

ಎಡಮಂಗಲ ಸರಕಾರಿ ಪ್ರೌಢಶಾಲೆಯಲ್ಲಿ ಸೆ. 12ರಂದು ನಡೆದ ಪಂಜ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ 57 ಅಂಕಗಳೊಂದಿಗೆ ಸಮಗ್ರ ಪ್ರಥಮ ಸ್ಥಾನ ಪಡೆದುಕೊಂಡಿದೆ.


ಹಿಂದಿ ಮತ್ತು ಸಂಸ್ಕೃತ ಭಾಷಣ ಪ್ರಥಮ, ಕವ್ವಾಲಿ ಮತ್ತು ಜಾನಪದ ನೃತ್ಯ ಪ್ರಥಮ, ಇಂಗ್ಲೀಷ್ ಭಾಷಣ, ಧಾರ್ಮಿಕ ಪಠಣ ಸಂಸ್ಕೃತ, ಜನಪದ ಗೀತೆ, ಭರತನಾಟ್ಯ, ಮಿಮಿಕ್ರಿ ದ್ವಿತೀಯ, ಕನ್ನಡ ಭಾಷಣ, ಭಾವಗೀತೆ, ಚರ್ಚೆ, ರಂಗೋಲಿ, ಗಜಲ್, ಕವನ ವಾಚನದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ

.