ಎಸ್.ಎಸ್.ಎಲ್.ಸಿ ಬೋರ್ಡ್ ನಿಂದ ನಡೆದ ಆಫೀಸ್ ಅಟೋಮೇಷನ್ ಕಂಪ್ಯೂಟರ್ ಪರೀಕ್ಷೆಯಲ್ಲಿ ಸುಳ್ಯದ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಎಜುಕೇಶನ್ ಸಂಸ್ಥೆಗೆ ಶೇ.100 ಫಲಿತಾಂಶ

0

ಸುಳ್ಯ ರಥಬೀದಿಯ ಅಶ್ವಿನಿ ಕಾಂಪ್ಲೆಕ್ಸ್ ನಲ್ಲಿರುವ ಗ್ಲೋಬಲ್ ಕಂಪ್ಯೂಟರ್ ಮತ್ತು ಟೈಪ್ ರೈಟಿಂಗ್ ಶಿಕ್ಷಣ ಸಂಸ್ಥೆಗೆ ಆಫೀಸ್ ಅಟೋಮೇಷನ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

ಆಗಸ್ಟ್ 2024ರಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ (K. S. E. A. B)- ಎಸ್ ಎಸ್ ಎಲ್.ಸಿ. ಬೋರ್ಡ್ ನಿಂದ ನಡೆದ ಆಫೀಸ್ ಅಟೋಮೇಶನ್ ಕಂಪ್ಯೂಟರ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದುಕೊಂಡಿದ್ದಾರೆ.

ಒಟ್ಟು 27 ವಿದ್ಯಾರ್ಥಿಗಳಲ್ಲಿ 4 ವಿಶಿಷ್ಟ ಶ್ರೇಣಿ, 12 ಪ್ರಥಮ ದರ್ಜೆ ಹಾಗೂ 11 ದ್ವಿತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ.
ಫಾತಿಮಾತ್ ಸಬೀದ ಮರಿಯಾಮ್ ಶೇ.89,ಹರ್ಷಿತ ಶೇ.88,ಸಾಕ್ಷಿ ಎನ್.ಪಿ ಶೇ. 88, ರಕ್ಷಾ ಪಿ ಶೇ.87, ಸ್ವಾತಿಶ್ರೀ ಕೆ – ಶೇ.84 ಲಿಖಿತ ಎ ಜಿ- ಶೇ.83, ಶಮಿತ್ ಕೆ ಜಿ – ಶೇ.82, ಅಮೃತ ಪಿ -ಶೇ.81, ಕವನ ಕೊಯಿಂಗಾಜೆ ಶೇ.81, ಶ್ರಾವ್ಯ ವಿ -ಶೇ.81, ತುಷಾರ ಎ -ಶೇ.80, ಅಭಿಜ್ಞಾ ಎ ಎಸ್ -ಶೇ.79, ಜನನಿ ಎಮ್ – ಶೇ.79, ಚೈತನ್ ಬಿ – ಶೇ.77, ಪಂಚಮಿ ಕೆ -ಶೇ.77, ಪ್ರಾಣಮ್ ಕೆ ಎಮ್ -ಶೇ.76, ಅರ್ಚನಾ ಎ -ಶೇ.75, ಕೆ ಎ ಕವನ -ಶೇ.75,ಯಕ್ಷಿತಾ ಪಿ ವಿ -ಶೇ.75, ಫರೀದ -ಶೇ.73, ಜಸ್ಮಿತಾ ಕೆ ಜೆ -ಶೇ.73, ತನ್ವಿ ಕೆ ಆರ್ -ಶೇ.73, ಪ್ರತಿಜ್ಞಾ ಕೆ -ಶೇ.72, ಅಕ್ಷಯ ಸರಸ್ವತಿ ಕೆ ಜಿ -ಶೇ.71, ಮನು ಸಿ -ಶೇ.68, ಶುಭಶ್ರೀ ಕೆ -ಶೇ.67, ರಜೀನ್ ಮುಸ್ತಾಫಾ -ಶೇ.64.ಅಂಕ ಪಡೆದಿದ್ದಾರೆ.